#Bengaluru-MysoreExpress #ModiRoadShow #MandyaRoadShow #Mandya <br />ಮೋದಿ ರೋಡ್ ಶೋ ನಡೆಸಿದ ಹಾದಿಯುದ್ದಕ್ಕೂ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಹೂವುಗಳನ್ನು ಅವರತ್ತ ಎಸೆದು ಸ್ವಾಗತಿಸಿದರು.. <br /> <br />Modi's road show was welcomed by BJP workers and fans who stood along the route throwing flowers at him.